SAMARTHA PRABODHA
SAMARTHA PRABODHA
  • 283
  • 2 337 481

Відео

ದೃಕ್ ದೃಶ್ಯ ವಿವೇಕ 2 / 3
Переглядів 3,6 тис.19 годин тому
ದೃಕ್ ದೃಶ್ಯ ವಿವೇಕ 2 / 3
ದೃಕ್ ದೃಶ್ಯ ವಿವೇಕ 1 / 3
Переглядів 5 тис.День тому
ದೃಕ್ ದೃಶ್ಯ ವಿವೇಕ 1 / 3
ಮುಸ್ಸಂಜೆಯ ಪ್ರವಚನ-ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024
Переглядів 1,8 тис.14 днів тому
ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು. ಶಿರಳಗಿ, ಸಿದ್ದಾಪುರ ಶಿರಸಿಯ ರಂಗಮಂದಿರದಲ್ಲಿ ನೀಡಿದ ಪ್ರವಚನ
ಮುಂಜಾನೆಯ ಪ್ರವಚನ - ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024
Переглядів 3,1 тис.14 днів тому
ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು. ಶಿರಳಗಿ, ಸಿದ್ದಾಪುರ ಶಿರಸಿಯ ರಂಗಮಂದಿರದಲ್ಲಿ ನೀಡಿದ ಪ್ರವಚನ
Part 5/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Переглядів 2,4 тис.21 день тому
Part 5/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Part 4/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Переглядів 2,3 тис.21 день тому
Part 4/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Part 3/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Переглядів 2,8 тис.21 день тому
Part 3/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Part 2/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Переглядів 2,7 тис.Місяць тому
2019 ರಲ್ಲಿ ಹಾಸನ ಶಂಕರಮಠದಲ್ಲಿ ನಡೆದ ಪ್ರವಚನ
Part 1/5 ಶ್ರೀಶ್ರೀಶಂಕರಾಚಾರ್ಯರ ಚರಿತೆ ಹಾಗೂ ಉಪದೇಶ.
Переглядів 5 тис.Місяць тому
2019 ರಲ್ಲಿ ಹಾಸನ ಶಂಕರಮಠದಲ್ಲಿ ನಡೆದ ಪ್ರವಚನ
ಪ್ರಶ್ನೋತ್ತರ
Переглядів 6 тис.Місяць тому
ಪ್ರಶ್ನೋತ್ತರ
ಕಠೋಪನಿಷತ್ತಿನ ಹರಿಕಥಾ ರೂಪದ ಪ್ರಸ್ತುತಿ.
Переглядів 2,5 тис.Місяць тому
ವಿದ್ವಾನ್ ಶ್ರೀಶಂಕರ ಭಟ್ಟರು, ಉಂಚಳ್ಳಿ
ಶ್ರೀಗುರುದ್ವಯರಿಗೆ ಸ್ವಾಗತ
Переглядів 13 тис.2 місяці тому
ಶ್ರೀಗುರುದ್ವಯರಿಗೆ ಸ್ವಾಗತ
ಆನಂದ ಮೀಮಾಂಸೆ - ಭಾಗ 3 (Ananda Mimanse Part 3)
Переглядів 1,9 тис.2 місяці тому
ಆನಂದ ಮೀಮಾಂಸೆ - ಭಾಗ 3 (Ananda Mimanse Part 3)
ಆನಂದ ಮೀಮಾಂಸೆ -ಭಾಗ 2 (Ananda Mimanse Part 2)
Переглядів 2,2 тис.2 місяці тому
ಆನಂದ ಮೀಮಾಂಸೆ -ಭಾಗ 2 (Ananda Mimanse Part 2)
ಕರ್ನಾಟಕ ಶಾಸ್ರೀಯ ಸಂಗೀತ.ಗಾಯನ- ಕುಮಾರಿ‌ ಸಂಹಿತಾ ಅವಧಾನಿ.
Переглядів 8652 місяці тому
ಕರ್ನಾಟಕ ಶಾಸ್ರೀಯ ಸಂಗೀತ.ಗಾಯನ- ಕುಮಾರಿ‌ ಸಂಹಿತಾ ಅವಧಾನಿ.
ಆನಂದ ಮೀಮಾಂಸೆ - ಭಾಗ 1 (Ananda Mimanse Part 1)
Переглядів 4,5 тис.2 місяці тому
ಆನಂದ ಮೀಮಾಂಸೆ - ಭಾಗ 1 (Ananda Mimanse Part 1)
ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ಧಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 2
Переглядів 11 тис.2 місяці тому
ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ಧಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 2
ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ದಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 1
Переглядів 18 тис.2 місяці тому
ಅದ್ವೈತ ವಿಶಿಷ್ಟಾದ್ವೈತ ಹಾಗು ದ್ವೈತ ಸಿದ್ದಾಂತಗಳಲ್ಲಿ ಸಾಮ್ಯ ಮತ್ತು ವೈಷಮ್ಯ - ಭಾಗ 1
ಮೈತ್ರೇಯೀ ಯಾಜ್ಞವಲ್ಕ್ಯರ ಸಂವಾದ - ಭಾಗ 3
Переглядів 2,8 тис.2 місяці тому
ಮೈತ್ರೇಯೀ ಯಾಜ್ಞವಲ್ಕ್ಯರ ಸಂವಾದ - ಭಾಗ 3
ಮೈತ್ರೇಯೀ ಯಾಜ್ಞವಲ್ಕ್ಯರ ಸಂವಾದ - ಭಾಗ 2
Переглядів 3 тис.2 місяці тому
ಮೈತ್ರೇಯೀ ಯಾಜ್ಞವಲ್ಕ್ಯರ ಸಂವಾದ - ಭಾಗ 2
ಮೈತ್ರೇಯಿ ಯಾಜ್ಞವಲ್ಕ್ಯ ರ ಸಂವಾದ- ಭಾಗ 1
Переглядів 9 тис.2 місяці тому
ಮೈತ್ರೇಯಿ ಯಾಜ್ಞವಲ್ಕ್ಯ ರ ಸಂವಾದ- ಭಾಗ 1
Day 1 Session 2 Part 3/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Переглядів 6 тис.2 місяці тому
Day 1 Session 2 Part 3/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Day 1 Session 2 Part 2/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Переглядів 8 тис.2 місяці тому
Day 1 Session 2 Part 2/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Day 1 Session 2 Part 1/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Переглядів 12 тис.2 місяці тому
Day 1 Session 2 Part 1/3 ಕೇನೋಪನಿಷತ್ತಿನ ಒಳನೋಟ (ಶ್ರೀ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ)
Day 1 ಪ್ರಾಸ್ತಾವಿಕ ನುಡಿ (ಶ್ರೀ ವಿಠ್ಠಲ ಭಟ್)
Переглядів 9322 місяці тому
Day 1 ಪ್ರಾಸ್ತಾವಿಕ ನುಡಿ (ಶ್ರೀ ವಿಠ್ಠಲ ಭಟ್)
Day 1 Session 1 Part 2/2 ಜೀವನೋಪಾಯ ಮತ್ತು ಜೀವನದ ಗುರಿ(ಶ್ರೀ ನರಹರಿ ಹೆಗಡೆ, ಶಿರಳಗಿ)
Переглядів 1,5 тис.2 місяці тому
Day 1 Session 1 Part 2/2 ಜೀವನೋಪಾಯ ಮತ್ತು ಜೀವನದ ಗುರಿ(ಶ್ರೀ ನರಹರಿ ಹೆಗಡೆ, ಶಿರಳಗಿ)
Day 1 Session 1 Part 1/2 ಜೀವನೋಪಾಯ ಮತ್ತು ಜೀವನದ ಗುರಿ(ಶ್ರೀ ನರಹರಿ ಹೆಗಡೆ, ಶಿರಳಗಿ)
Переглядів 1,6 тис.2 місяці тому
Day 1 Session 1 Part 1/2 ಜೀವನೋಪಾಯ ಮತ್ತು ಜೀವನದ ಗುರಿ(ಶ್ರೀ ನರಹರಿ ಹೆಗಡೆ, ಶಿರಳಗಿ)
ಸತ್ಸಂಗ ರಜತಮಹೋತ್ಸವ
Переглядів 9983 місяці тому
ಸತ್ಸಂಗ ರಜತಮಹೋತ್ಸವ
ಶ್ರೀಲಲಿತಾನಾಮವೈಭವ - ಕೃತಿಯ ಲೋಕಾರ್ಪಣೆ
Переглядів 5 тис.7 місяців тому
ಶ್ರೀಲಲಿತಾನಾಮವೈಭವ - ಕೃತಿಯ ಲೋಕಾರ್ಪಣೆ

КОМЕНТАРІ

  • @drmalinit3475
    @drmalinit3475 4 години тому

    Dhanyavadagalu

  • @shantinele
    @shantinele 5 годин тому

    ಓಂ ನಮಃ ಶಿವಾಯ

  • @parappaparappa4927
    @parappaparappa4927 8 годин тому

    ನಿಮಗೆ ನನ್ನ ಅನಂತ ಕೋಟಿ ಧನ್ಯವಾದಗಳು 🙏🙏

  • @PuranicNaturalFarm
    @PuranicNaturalFarm День тому

    🙏

  • @SHREESHAIL.M.BHUYARBHUYAR
    @SHREESHAIL.M.BHUYARBHUYAR День тому

    🙏🙏🙏🙏🙏

  • @ningappasattigeri2099
    @ningappasattigeri2099 День тому

    🙏🏻🙏🏻🙏🏻🙏🏻🙏🏻🙏🏻🙏🏻

  • @NarayanBhat-ge3ym
    @NarayanBhat-ge3ym День тому

    ಬಹಳ ಸುಂದರವಾಗಿ ಇದೆ

  • @shanthachitlur9914
    @shanthachitlur9914 День тому

    ❤🙏🙏🙏🙏🙏🙏🌺🌹👌

  • @shanthachitlur9914
    @shanthachitlur9914 День тому

    🙏🙏🌺🌹👌👍 ಹರಿ ಓಂ ಪರಮಪೂಜ್ಯ ಶ್ರೀ ಗುರುದೇವ ಶರಣು 🙏 ತ್ವಮೇವ ಬಂಧು ಕ್ಷ ತ್ವಮೇವ ಶರಣಂ ಗಚ್ಛಾಮಿ ತ್ವಮೇವ ಶರಣಂ ಗಚ್ಛಾಮಿ ಸತ್ಸಂಗದಲ್ಲಿ ಆತ್ಮ ತತ್ವವನ್ನು ಚೆನ್ನಾಗಿ ವಿವರಿಸಿದಿರಿ ಪ್ರಣಾಮಗಳು 🙏 ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🙏👌

  • @raghavupadhya6411
    @raghavupadhya6411 2 дні тому

    Sir this is the best video I have ever seen,we are blessed to have a guru like you

  • @vishwahegde3087
    @vishwahegde3087 2 дні тому

    Background music hakbedi Kshamisi gurugale

  • @savitharao719
    @savitharao719 2 дні тому

    🙏🙏

  • @manjulaaithal7252
    @manjulaaithal7252 2 дні тому

    ಪೂಜ್ಯ ಗುರುನಾಥರಿಗೆ ಶಿರಃ ಸಾಷ್ಟಾಂಗ ಪ್ರಣಾಮಗಳು. ಮತ್ತೊಮ್ಮೆ ಇನ್ನೂ ಹೆಚ್ಚಿನ ವಿವರಣೆಯೊಂದಿಗೆ ದೃಕ್ ದೃಶ್ಯ ವಿವೇಕ ದ ಬಗ್ಗೆ ನೀವು ಪ್ರವಚನ ನೀಡುವಂತಾಗಲಿ ಎಂದು ಪ್ರಾರ್ಥಿಸುವೆ.

  • @geethahirannayya7621
    @geethahirannayya7621 2 дні тому

    ಯಾವುದೇ ಕ್ಲಿಷ್ಟವಾದ ವಿಷಯ ವನ್ನೂ ಸಹ ಜನ ಸಾಮಾನ್ಯ riguu ಅರ್ಥ ವಾಗುವಂತೆ ಸರಳವಾಗಿ ಹೇಳುವ ನಿಮಗೆ ನನ್ನ ಕೋಟಿ ನಮಸ್ಕಾರಗಳು 🙏🏼🙏🏼🙏🏼🙏🏼

  • @geethahirannayya7621
    @geethahirannayya7621 2 дні тому

    ಶ್ರೀ gurubhyo namaha 🙏🏼 ಬಹಳ ಸ್ಪಷ್ಟ ವಾದ ನುಡಿಗಳು 🙏🏼🙏🏼

  • @somasundarkadur1779
    @somasundarkadur1779 2 дні тому

    ಅದ್ವೈತವನ್ನು ಇಷ್ಟು ಸರಳ ಭಾಷೆಯಲ್ಲಿ ತಿಳಿಸಿದ ಶ್ರೀಗಳಿಗೆ ನಮನಗಳು.

  • @schandrashekhara9888
    @schandrashekhara9888 2 дні тому

    ನಮಸ್ಕಾರ ಪೂಜ್ಯರೇ, ಆಡು ಮಾತಿನಲ್ಲಿ ಮನಸ್ಸಾಕ್ಷಿ ಎನ್ನುತ್ತಾರೆ ಅಲ್ಲವೇ ಗುರುಗಳೇ. ಅತ್ಯಂತ ಸಂಕೀರ್ಣವಾದ ವಿಚಾರಗಳನ್ನು ತುಂಬಾ ಸುಂದರವಾಗಿ, ಸರಳವಾಗಿ ಜನ ಸಾಮಾನ್ಯರಿಗೆ ತಿಳಿಸಿದ್ದೀರಾ. ತಮ್ಮ ಗುರು ಪರಂಪರೆಯ ಎಲ್ಲಾ ಮಹನೀಯರಿಗೆ ಶಿರಸಾ ಪ್ರಣಾಮಗಳು...

  • @user-ge6ui6by3j
    @user-ge6ui6by3j 2 дні тому

    🙏🙏🙏

  • @mamathamamatha2134
    @mamathamamatha2134 2 дні тому

    🙏

  • @prapulsokanavar6929
    @prapulsokanavar6929 3 дні тому

    🙏🙏🙏🙏🙏

  • @user-hi8mu2kp8o
    @user-hi8mu2kp8o 3 дні тому

    ❤❤❤❤❤❤❤

  • @vinodbijjaragi7990
    @vinodbijjaragi7990 3 дні тому

    🌹🌹🌹🌹🌹🙏🏻🙏🏻🙏🏻🙏🏻🙏🏻

  • @vaniguruduth7824
    @vaniguruduth7824 3 дні тому

    🙏🙏

  • @vaniguruduth7824
    @vaniguruduth7824 3 дні тому

    🙏🙏

  • @bharatitagare4044
    @bharatitagare4044 3 дні тому

    ಸತ್ಯ ಋಷೀಶ್ವರ ಗುರುಗಳ ಪಾದಾರವಿಂಗಗಳಿಗೇ ನಮೋ ನಮಃ

  • @veenarao7599
    @veenarao7599 3 дні тому

    Dhanyosmi Gurugale 🙏🙏🙏 there are no words to thank you Gurugale for giving such magnificent discourse🙏🙏 my humble pranams at your lotus feet Gurugale 🙏🙏

  • @ramashastri1275
    @ramashastri1275 4 дні тому

    ಕ್ಲಿಷ್ಟವಾದ ಸಂಗತಿಯನ್ನು ಬಹಳ ಸರಳವಾಗಿ ತಿಳಿಸಿದ ಶ್ರೀ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಗಳು.

  • @swarnalathavishwanath9206
    @swarnalathavishwanath9206 4 дні тому

    ಕೃತಕೃತ್ಯರಾದೆವು🙏🙏🙏🙏🙏🙏🙏🙏🙏

  • @ningappasattigeri2099
    @ningappasattigeri2099 4 дні тому

    🙏🏻🙏🏻🙏🏻🙏🏻🙏🏻🙏🏻🙏🏻

  • @meenakumaric4491
    @meenakumaric4491 4 дні тому

    ಶ್ರೀ ಗುರುಭ್ಯೋ ನಮಃ 🙏🙏🙏🙏🙏

  • @jalajabhat1134
    @jalajabhat1134 4 дні тому

    ಗುರುಭ್ಯೋ ನಮಃ

  • @jalajabhat1134
    @jalajabhat1134 4 дні тому

    ಭಗವತ್ಪಾದರು ಗ್ರಂಥ ಬರೆದರು ಅದಕ್ಕೆ ಸಮನಾದ ಅರ್ಥ ದಲ್ಲಿನೀವು ನಮಗೆ ತಿಳಿಸಿ ಹೇಳಿ ದ್ದೀರಿ ತಮಗೆ ಸಾಷ್ಟಾಂಗ ಪ್ರಣಾಮಗಳು

  • @laxmivenkateshaiah1735
    @laxmivenkateshaiah1735 4 дні тому

    ,🙏

  • @vrindas1867
    @vrindas1867 4 дні тому

    🙏

  • @user-hw2ej8op9l
    @user-hw2ej8op9l 4 дні тому

    ನೋಡುಗರಲ್ಲಿ ನನ್ನ ವಿನಂತಿ, 1.2 k ಜನ ನೋಡಿದ್ದೀರಿ ಅದಕ್ಕೆ ಅನುಗುಣವಾಗಿ ಲೈಕ್ ಗಳು ಇರಬೇಕಲ್ವೆ,so Plz like and share 🙏CQlar kaafirs🤬,हमेश किले की दरवाजे अंदर से खुली गई है। That's why we were ruled by Mughal and Angrez.जै श्री राम जै 🪓 परशुराम 👍❤️🚩🔱🇮🇳

  • @user-hw2ej8op9l
    @user-hw2ej8op9l 4 дні тому

    ಅತ್ಯಂತ ಸರಳ ಕನ್ನಡದಲ್ಲಿ ವಿವರಿಸಿದ ಗುರುಗಳಿಗೆ ಪ್ರಣಾಮಗಳು 🙏

  • @user-hw2ej8op9l
    @user-hw2ej8op9l 4 дні тому

    Knowing which everything becomes known. Seeker 👍🙏❤️🕉️🔱🇮🇳

  • @user-hw2ej8op9l
    @user-hw2ej8op9l 4 дні тому

    Bhagava A Hind 🙏👍❤️🕉️🚩🔱🇮🇳 Jai shree Ram Jai shree Krishna Har Har Mahadeva Jai Hindu rashtra

  • @vaniguruduth7824
    @vaniguruduth7824 4 дні тому

    🙏🙏

  • @ramaprakash668
    @ramaprakash668 5 днів тому

    Correction ಸುಲಿದ ಬಾಳೆಹಣ್ಣು

  • @ramaprakash668
    @ramaprakash668 5 днів тому

    ಕಬ್ಬಿಣದ ಕಡಲೆಯಂಥ ವಿಷಯವನ್ನು ಸುಳಿದ ಬಾಳೆಹಣ್ಣಿನ ರೀತಿ ಕೊಟ್ಟಿದ್ದೀರಿ ಗುರುಗಳೇ. ನಿಮಗೆ ಅನಂತ ಧನ್ಯವಾದಗಳು ಮತ್ತು namaskaragalu

  • @user-qx8ni2yf5b
    @user-qx8ni2yf5b 5 днів тому

    Om Sri gurubhyonamaha

  • @vinodbijjaragi7990
    @vinodbijjaragi7990 5 днів тому

    🌹🌹🌹🌹🌹🙏🏻🙏🏻🙏🏻🙏🏻🙏🏻

  • @user-hw2ej8op9l
    @user-hw2ej8op9l 5 днів тому

    Namaskaar 🙏👍❤️🕉️🚩🔱🇮🇳

  • @ManjunathManju-ez4wn
    @ManjunathManju-ez4wn 5 днів тому

    ಓಂ ನಮಃ ಶಿವಾಯ

  • @madhusudhankatti4123
    @madhusudhankatti4123 5 днів тому

    ಅತ್ಯಂತ ಕ್ಲಿಷ್ಟಕರವಾದ ವಿಷಯವನ್ನು ಗುರುಗಳು ಅತ್ಯಂತ ಸರಳ ಶೈಲಿಯಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ಗುರುಗಳಿಗೆ ಅನಂತ ಸಾಷ್ಟಾಂಗ ಪ್ರಣಾಮಗಳು. ‌ಈ ಕಾರ್ಯಕ್ರಮದ ಆಯೋಜಕರಿಗೂ ಅನಂತ ಧನ್ಯವಾದಗಳು🙏🙏

  • @gayathriramakrishna3728
    @gayathriramakrishna3728 5 днів тому

    ನಮಸ್ಕಾರ ಸ್ವಾಮಿಗಳಿಗೆ, ಬಹಳ ಸರಳವಾಗಿ, ಸುಲಭವಾಗಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತೀರಿ . ಅನಂತ ಧನ್ಯವಾದಗಳು. ಗುರುದಕ್ಷಿಣೆ ಸಲ್ಲಿಸಲು ಬ್ಯಾಂಕಿನ ವಿವರಣೆ ಅಥವ ಗೂಗಲ್ ಪೇ ಮಾಡಲು ಫೋನ್ ನಂಬರ್ ಒದಗಿಸಲು ಸಂಬಂಧಿದವರನ್ನು ಕೋರುತ್ತೇನೆ. ಮತ್ತೊಮ್ಮೆ ಧನ್ಯವಾದಗಳು.

  • @sumanagesh3798
    @sumanagesh3798 5 днів тому

    Sogasaagittu hanuman chalisada vyakayana Gurugale🙏🙏 👣

  • @indirasatyam4078
    @indirasatyam4078 5 днів тому

    Hari aum.

  • @laxmivenkateshaiah1735
    @laxmivenkateshaiah1735 5 днів тому

    Gurubhyonamaha,🙏. Guruji,you make advanced courses seem like Basic 101. We listen to all your pravachans very attentively. Meditation tips are very helpful . Dhanyavadaha 🙏.